
The Vijayanagara Empire!
ವಿಜಯನಗರ ಸಾಮ್ರಾಜ್ಯ!
ನಿಮಗೆಷ್ಟು ಗೊತ್ತಿದೆ, ಜಗತ್ತನ್ನೇ ಬೆರಗುಗೊಳಿಸಿದ್ದ ಹಿಂದೂ ಸಾಮ್ರಾಜ್ಯದ ಕಥೆ?
- ಪುಸ್ತಕ ನಾವು ಕೊಡುತ್ತೇವೆ! ನೀವು ಓದಿ, ನಿಮ್ಮ ಜ್ಞಾನವನ್ನು ನಮ್ಮ ಸ್ಪರ್ಧೆಯಲ್ಲಿ ಒರೆಗೆ ಹಚ್ಚಿಕೊಳ್ಳಿ, ಲಕ್ಷಾಂತರ ರುಪಾಯಿಯ ಬಹುಮಾನಗಳನ್ನು ಗೆಲ್ಲಿ!
-
ಸ್ಪರ್ಧೆ:
Online (ಮೊಬೈಲ್, PC, ಲ್ಯಾಪ್ ಟಾಪ್ ಮೂಲಕ ಬರೆಯಬಹುದು) -
ಹಂತಗಳು:
ಎರಡು
ಮೊದಲ ಹಂತ - ಬಹು-ಆಯ್ಕೆಯ ಉತ್ತರಗಳ ಮಾದರಿ ದ್ವಿತೀಯ ಹಂತ - ವಿವರಣಾತ್ಮಕ ಪರೀಕ್ಷೆ. ಎರಡು ಹಂತಗಳ ನಡುವೆ 10 ದಿನಗಳ ಅಂತರ.
Registrations
15-03-2025
Last Date To Register
To Be Announced
Quiz Date
24/04/2025
Prize Distribution
The Vijayanagara Empire!
ವಿಜಯನಗರ ಸಾಮ್ರಾಜ್ಯ!
ಮಹಾರಾಷ್ಟ್ರದಿಂದ ಶ್ರೀಲಂಕಾದವರೆಗೂ ಹಬ್ಬಿದ್ದ ಮಹಾ ಸಾಮ್ರಾಜ್ಯ ಅದು!
- ಹದಿನಾಲ್ಕನೇ ಶತಮಾನದಿಂದ ಹದಿನೇಳನೇ ಶತಮಾನದವರೆಗೂ ಸುಮಾರು ಮೂರು ಶತಮಾನಗಳ ಕಾಲ ಜಗತ್ತೇ ಬೆರಗಾಗುವಂತೆ ವಿಜೃಂಭಿಸಿದ್ದ ಹಿಂದೂ ಸಾಮ್ರಾಜ್ಯ ಅದು!
- ಅಕ್ಷರಶಃ ನಮ್ಮ ನಾಡಿನ ಸುವರ್ಣಯುಗದ ಅವಧಿ, ಆ ಮುನ್ನೂರು ವರ್ಷಗಳು… ಆದರೆ, ಅದರ ಬಗ್ಗೆ ನಮಗೆಷ್ಟು ಗೊತ್ತಿದೆ? ಶ್ರೀಕೃಷ್ಣ ದೇವರಾಯ ಅನ್ನುವ ಮಹಾಪುರುಷನ ಹೆಸರು,